ಶಾರ್ಟ್ ಮೂವಿಯಲ್ಲಿ ಆ್ಯಕ್ಟ್ ಮಾಡ್ತೀನಿ ಅಂತ ಬಂದ : ನಟನ ಮನೆಯಲ್ಲಿ ಚಿನ್ನ ಕದ್ದ – ಕಹಳೆ ನ್ಯೂಸ್
ಬೆಂಗಳೂರು: ಶಾರ್ಟ್ ಮೂವಿಯಲ್ಲಿ ಆ್ಯಕ್ಟಿಂಗ್ ಮಾಡುತ್ತೇನೆ ಅಂತ ಬಂದವನು, ಸಿನಿಮಾ ನಟನ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಶೂಟಿಂಗ್ ವೇಳೆ ಸಿನಿಮಾ ನಟನ ಮನೆಯಲ್ಲಿ ಕಳ್ಳತನವಾಗಿದೆ. ‘ಫ್ಲಾಟ್ F01’ (Flat No F01 Movie) ಹೆಸರಿನ ಶಾರ್ಟ್ ಮೂವಿಯನ್ನು ನಟ ಲಿಖಿತ್ ರಾಜ್ (Likhit Raj) ನಿರ್ದೇಶನ ಮಾಡುತ್ತಿದ್ದರು. ಗರುಡಪುರಾಣ, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಸೇರಿ ಹಲವು ಶಾರ್ಟ್ ಮೂವಿಗಳಲ್ಲಿ ನಟ ಲಿಖಿತ್ ರಾಜ್ ಅಭಿನಯಿಸಿದ್ದಾರೆ....







