ಭಾರತೀಯ ಉತ್ಪಾದನಾ ವಲಯಕ್ಕೆ ಬೂಸ್ಟರ್ ಡೋಸ್! ಚಿಪ್ಸ್, ಕಾರಿಡಾರ್ ಮತ್ತು ಮೊಬೈಲ್ ತಯಾರಿಕೆಗೆ ₹2.19 ಲಕ್ಷ ಕೋಟಿಯ ಬೃಹತ್ ಯೋಜನೆಗೆ ಕ್ಯಾಬಿನೆಟ್ ಅಸ್ತು-ಕಹಳೆ ನ್ಯೂಸ್
ಭಾರತೀಯ ಉತ್ಪಾದನಾ ವಲಯಕ್ಕೆ ಬೂಸ್ಟರ್ ಡೋಸ್! ಚಿಪ್ಸ್, ಕಾರಿಡಾರ್ ಮತ್ತು ಮೊಬೈಲ್ ಉತ್ಪಾದನಾ ವಲಯಕ್ಕೆ ಬೂಸ್ಟರ್ ಡೋಸ್! ಚಿಪ್ಸ್, ಕಾರಿಡಾರ್ ಮತ್ತು ಮೊಬೈಲ್ ತಯಾರಿಕೆಗೆ ₹2.19 ಲಕ್ಷ ಕೋಟಿಯ ಬೃಹತ್ ಯೋಜನೆಗೆ ಕ್ಯಾಬಿನೆಟ್ ಅಸ್ತು ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟ (Union Cabinet) ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ದೇಶೀಯ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ (ಚಿಪ್ಸ್), ಬೃಹತ್...







