Wednesday, September 16, 2026
ದಕ್ಷಿಣ ಕನ್ನಡ

ಸ್ಕೂಟರ್‌ಗೆ ರೆಡಿಮಿಕ್ಸ್ ವಾಹನ ಢಿಕ್ಕಿ- ಸ್ಕೂಟರ್ ಸವಾರೆ ಸಾವು – ಕಹಳೆ ನ್ಯೂಸ್

ಸುರತ್ಕಲ್: ಸ್ಕೂಟರ್‌ಗೆ ರೆಡಿಮಿಕ್ಸ್ ವಾಹನ ಢಿಕ್ಕಿ ಹೊಡೆದು ಸವಾರೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪೂರ್ಣಿಮಾ (29) ಮೃತಪಟ್ಟವರು.

ರೆಹನಾ ಇಂಟರ್‌ನ್ಯಾಶನಲ್ ಶಾಲೆಯ ಶಿಕ್ಷಕಿಯಾಗಿದ್ದ ಪೂರ್ಣಿಮಾ ಸ್ಕೂಟರ್ ನಲ್ಲಿ ಸಹೋದರಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿAದ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಮೃತಪಟ್ಟಿದ್ದಾರೆ.