ಇನ್ಸ್ಟಾಗ್ರಾಮ್ ಫಿಲ್ಟರ್ ರೂಪಕ್ಕಾಗಿ ಪ್ಲಾಸ್ಟಿಕ್ ಸರ್ಜರಿಗೆ 30 ಲಕ್ಷ ಖರ್ಚು-ಕಹಳೆ ನ್ಯೂಸ್
ಮ್ಯಾಂಚೆಸ್ಟರ್ : ಮ್ಯಾಂಚೆಸ್ಟರ್‍ನಲ್ಲಿ 24 ವರ್ಷದ ಯುವಕನೊಬ್ಬನ ಇನ್ಸ್ಟಾಗ್ರಾಮ್ ಫಿಲ್ಟರ್‌ನಂತೆ ಕಾಣಲು 30 ಲಕ್ಷ ರೂ. ಖರ್ಚು ಮಾಡಿದ ಘಟನೆ ನಡೆದಿದೆ. ಲೆವಿ ಜೆಡ್ ಮರ್ಫಿ ಎಂಬಾತ ತುಟಿ, ಗಲ್ಲ, ಕೆನ್ನೆ, ದವಡೆ ಮತ್ತು ಅವನ ಕಣ್ಣುಗಳ ಕೆಳಗೆ ಶಸ್ತ್ರಚಿಕಿತ್ಸೆ ಮಾಡಿದ ನಂತರ ಒಂದು ವರ್ಷದ ಹಿಂದೆ ನೋಡಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸುತ್ತಾನೆ. ಕಾಸ್ಮೆಟಿಕ್ ಹಾಗೂ ಇತರ ಶಸ್ತ್ರಚಿಕಿತ್ಸಾ ವಿಧಾನಗಳ ಮೇಲೆ 30 ಲಕ್ಷ ರೂ. ಅವನ ಹೊಸ ನೋಟದಿಂದ...







