ಕೊಕ್ಕಡದ ಮಸೀದಿ ಉದ್ಘಾಟನೆಯ ವೇಳೆ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರ ಮುಂದೆ ಪ್ರದರ್ಶನಕ್ಕಿಟ್ಟ ಬೇಜವಾಬ್ದಾರಿ ಶಾಲಾ ಶಿಕ್ಷಕ ವೃಂದ-ಕಹಳೆ ನ್ಯೂಸ್
ಕೊಕ್ಕಡ : ಸರಕಾರಿ ಶಾಲೆಯ ಹಿಂದೂ ಹುಡುಗಿಯರನ್ನು ಮಾರ್ಚ್ 19 ರಂದು ಕೊಕ್ಕಡದಲ್ಲಿ ನವೀಕರಣಗೊಂಡು ಉದ್ಘಾಟನೆಗೊಂಡ ಮಸೀದಿಗೆ ಆಮಂತ್ರಣ ಇತ್ತು ಅಂತ (ಊಟಕ್ಕೆ ಬಿರಿಯಾನಿ) ಕರೆದುಕೊಂಡು ಹೋಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲಿನ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಧ್ಯಕ್ಷರ ಹಾಗೂ ಶಾಲಾ ಕಮಿಟಿಯ ಮತ್ತು ಮಕ್ಕಳ ಪಾಲಕರ ಅನುಮತಿ ಪಡೆಯದೆ ಕಣ್ಣುತಪ್ಪಿಸಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಈ ಸ್ವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ....







