19 ಕೋಟಿ ಆಕ್ಟಿವ್ ಬಳಕೆದಾರರಿದ್ದ ಪ್ರಸಿದ್ಧ ಈ ಗೇಮ್ ಬ್ಯಾನ್ – ಕಹಳೆ ನ್ಯೂಸ್
ಮೊಬೈಲ್ ಗೇಮರ್ ಗಳಿಗೆ ಭಾರತ ಸರ್ಕಾರ ದೊಡ್ಡ ಶಾಕ್ ನೀಡಿದೆ. ನಿನ್ನೆ ಭಾರತ ಸರ್ಕಾರ 118 ವಿದೇಶಿ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ. ಇದ್ರಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದ ಪಬ್ಜಿ ಸೇರಿದೆ. ಇದ್ರ ಲೈಟ್ ವರ್ಜನ್ ಕೂಡ ಬ್ಯಾನ್ ಆಗಿದೆ. ಇಷ್ಟೇ ಅಲ್ಲ ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದ ಇನ್ನೊಂದು ಅಪ್ಲಿಕೇಷನ್ ಲುಡೋ ಆಲ್ ಸ್ಟಾರ್ ಕೂಡ ಬ್ಯಾನ್ ಆಗಿದೆ. ಲುಡೋ ವರ್ಲ್ಡ್, ಲುಡೋ ಸೂಪರ್ಸ್ಟಾರ್ ಅಪ್ಲಿಕೇಷನ್ ನಿಷೇಧಿಸಲಾಗಿದೆ. ಲಾಕ್ ಡೌನ್ ಸಮಯದಲ್ಲಿ...




