ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ- ಕಹಳೆ ನ್ಯೂಸ್

ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಶ್ರೀದೇವಿ ವಿದ್ಯಾ ಕೇಂದ್ರ ಪುಣಚ ಇಲ್ಲಿ ನಡೆಯಿತು. ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
19ರ ವಯೋಮನದ ಬಾಲಕರ
ವಿಭಾಗ: ವಿಖ್ಯಾತ್ ಆರ್ ಶೆಟ್ಟಿ ಪ್ರಥಮ ಸ್ಥಾನ, ಕೌಶಿಕ್ ಶರ್ಮ ಪ್ರಥಮ ಸ್ಥಾನ, ರಾಹುಲ್ ಪ್ರಥಮ ಸ್ಥಾನ ,ಮಂಥನ್ ಪೂಜಾರಿ ದ್ವಿತೀಯ ಸ್ಥಾನ, ವರ್ಷಿತ್ ಪೂಜಾರಿ ದ್ವಿತೀಯ ಸ್ಥಾನ ,ಸಂಪತ್ ತೃತೀಯ ಸ್ಥಾನ ಪಡೆದಿರುತ್ತಾರೆ. 19 ರ ವಯೋಮನದ ಬಾಲಕರ ತರುಣ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ.











