ನಾಳೆ 21ರಂದು ದ್ವಾರಕಾ ಕಾರ್ಪ್ ಪ್ರೈ. ಲಿ. ನ ಉಜ್ಜೀವನ ಲೋಕಾರ್ಪಣ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು : ದ್ವಾರಕಾ ಕಾರ್ಪ್ ಪ್ರೈ. ಲಿ. ನ ನೂತನ ಉಜ್ಜೀವನ ಬಡಾವಣೆ, ದ್ವಾರಕಾ ನೆಸ್ಟ್, ದ್ವಾರಕಾ ರಿಫೆಪ್ಟೆಂಟ್, ದ್ವಾರಕಾ ಮಾರ್ಟ್ ಇದರ ಲೋಕಾರ್ಪಣ ಕಾರ್ಯಕ್ರಮವು ಜೂ.21 (ನಾಳೆ) ಉಪ್ಪಿನಂಗಡಿಯ ಕೆಮ್ಮಾರ ಉಜ್ಜೀವನ ಬಡಾವಣೆಯಲ್ಲಿ ನಡೆಯಲಿದೆ. ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಜ್ಜೀವನ ಬಡಾವಣೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪುತ್ತೂರು...







