‘ಬಿಂದು’ವಿನ ಹೊಸ ಉತ್ಪನ್ನಗಳು: ಸಿಪೋನ್ ಟೆಂಡರ್ ಕೋಕೊನಟ್ ವಾಟರ್ ಮತ್ತು ಸಿಪೋನ್ ಲೆಮನ್ ಡ್ರಿಂಕ್ – ನೈಸರ್ಗಿಕ ಸವಿಯ ಸಿಂಚನ..! – ಕಹಳೆ ನ್ಯೂಸ್
ಕರ್ನಾಟಕದ ಹೆಮ್ಮೆಯ "ಬಿಂದು" ಸಂಸ್ಥೆಯು ಇದೀಗ ಎರಡು ಹೊಸ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ: SIPON Tender Coconut Water ಮತ್ತು SIPON Lemon Drink. ಈ ಎರಡೂ ಪಾನೀಯಗಳು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದ್ದು, ಆರೋಗ್ಯ ಮತ್ತು ರುಚಿಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತವೆ. SIPON Tender Coconut Water: "ಗೆಂದಾಳಿ"ಯ ಸಿಹಿ ಮತ್ತು ಆರೋಗ್ಯದ ರಹಸ್ಯ ದಕ್ಷಿಣ ಕನ್ನಡದ ಫಲವತ್ತಾದ ಮಣ್ಣಿನಲ್ಲಿ ಹೇರಳವಾಗಿ ಬೆಳೆಯುವ "ಆರೆಂಜ್ ಕಿಂಗ್ ಕೋಕೊನಟ್" ಅಥವಾ...







