ಯಾರ್ ಅಡ್ಡ ಬಂದ್ರೂ ಬಿ.ಎಸ್.ವೈ. ಸಿಂಹಾಸನ ತಪ್ಪಿಸಲು ಆಗಲ್ಲ | ಬಿ.ಎಸ್.ವೈ.ಯೇ ಮುಂದಿನ ಸಿ.ಎಂ. – ನಟ ಜಗ್ಗೇಶ್.
ತುಮಕೂರು: ಯಾರು ಅಡ್ಡಬಂದರೂ ಯಡಿಯೂರಪ್ಪರ ಮುಖ್ಯಮಂತ್ರಿ ಸಿಂಹಾಸನ ತಪ್ಪಿಸಲು ಆಗಲ್ಲ ಅಂತ ನವರಸನಾಯಕ ಜಗ್ಗೇಶ್ ಹೇಳಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ನಟ, ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸಿಂಹಾಸನ ಯಾರಿಂದಲೂ ತಪ್ಪಿಸಲು ಆಗಲ್ಲ. ಮೋದಿ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತೆ. ಸುಲಭ ವ್ಯವಹಾರದಲ್ಲಿ 130ನೇ ಸ್ಥಾನದಲ್ಲಿರುವ ಭಾರತ 100ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಮುಂದಿನ ದಿನದಲ್ಲಿ 50 ಸ್ಥಾನಕ್ಕೇರಲಿದೆ ಅಂತ ಹೇಳಿದ್ರು. ಮುಖ್ಯಮಂತ್ರಿ...







