ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ
Highlights : – 2015ರ ಸಮೀಕ್ಷೆಯಲ್ಲಿ 5ನೇ ಸ್ಥಾನದಲ್ಲಿದ್ದ ಮೋದಿ ಈ ಬಾರಿ ಮೂರರಲ್ಲಿ – ಪುಟಿನ್, ಟ್ರಂಪ್ ರನ್ನ ಹಿಂದಿಕ್ಕಿದ ಮೋದಿ, ಪಾತಾಳಕ್ಕೆ ಕುಸಿದ ಟ್ರಂಪ್ – ಮೋದಿಯನ್ನ ದ್ವೇಷಿಸುವ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನ – ಫಾರಿನ್ ಪ್ರವಾಸದಿಂದಲೂ ಆಗಿದೆ ಪರಿಣಾಮ ನವದೆಹಲಿ: ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಗ್ಯಾಲಪ್ ಅಂತರಾಷ್ಟ್ರೀಯ ವಾರ್ಷಿಕ...







