ಮೋದಿ ಬಗ್ಗೆ ಉಪ್ಪಿ ಅವಹೇಳನೆ ; ಉಪ್ಪಿ ವಿರುದ್ಧ ಕಾನೂನು ಸಮರ | ಶೋಭಾ ಎಚ್ಚರಿಕೆ.
ಬೆಂಗಳೂರು: ನಟರಾಗಿ ಸ್ಯಾಂಡವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಯಶಸ್ವಿಯಾಗಿದ್ದಾರೆ. ಆದರೆ ತಮ್ಮ ನೂತನ ಪಕ್ಷ ಸ್ಥಾಪನೆಯ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ಎಡವಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳವಾರ ನಟ ಉಪೇಂದ್ರ ಅವರ ನೂತನ ಪಕ್ಷದ ಹೆಸರು ಘೋಷಣೆ ಕುರಿತಂತೆ ಪ್ರಶ್ನಿಸಿದ ಸುದ್ದಿಗಾರರ ಜತೆ ಮಾತನಾಡಿದ ಕರಂದ್ಲಾಜೆ, ಉಪೇಂದ್ರ ಚಿತ್ರದ...






