ಆಟೋ ಡ್ರೈವರ್ ಸಿನಿಮಾ ನಿರ್ದೇಶಕನಾದ ಕಥೆ-ಕಹಳೆ ನ್ಯೂಸ್
ಕಥೆ : ✍️ ಸುಜಯ ಆಚಾರ್ಯ, ಬಂಟ್ವಾಳ ಇವರ ಜೀವನ ಹಲವರಿಗೆ ದಾರಿದೀಪ. ಇಂತವರ ಲೈಫ್ ಜರ್ನಿ ಸಿನಿಮಾಗಳಲ್ಲಿ ಕಾಣಬಹುದು ಆದರೆ ನಿಜ ಜೀವನದಲ್ಲಿ ಆಗುತ್ತಾ ಅಂತಾ ಇವರ ಕಥೆ ಕೇಳಿದಾಗ ಓದಿದಾಗ ಅಂದಿರುವವರು ಅದೆಷ್ಟೋ. ಕನಸು ಕಾಣೋ ಹಕ್ಕು ಎಲ್ಲರಿಗಿರುತ್ತೆ ಆದರೆ ಅದನ್ನು ನನಸು ಮಾಡುವ ಜವಾಬ್ಧಾರಿ ಕೂಡಾ ನಮ್ಮ ಮೇಲಿರುತ್ತದೆ. ನಾವು ಅಂದುಕೊಂಡ ಕೆಲಸ ಸಕ್ಸಸ್ ಆಗಬೇಕಾದರೆ ಎಷ್ಟು ಶ್ರದ್ಧೆಯಿಟ್ಟು ಕೆಲಸ ಮಾಡುತ್ತೇವೆಯೋ ಆಗ ಮಾತ್ರ ಗುರಿಮುಟ್ಟಲು...







