ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ : ನಟಿ ಕೃತಿ ಸನೋನ್‌ಗೆ ರಾಹುಲ್ ಗಾಂಧಿ ಸಾಥ್ – ಕಹಳೆ ನ್ಯೂಸ್
ನವದೆಹಲಿ: ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ಧರಿಸಿದ್ದ ಬಟ್ಟೆಯಿಂದಾಗಿ ನೆಟ್ಟಿಗರ ಟೀಕೆಗೆ ಒಳಗಾಗಿದ್ದ ನಟಿ ಕೃತಿ ಸನೋನ್‌ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಥ್ ನೀಡಿದ್ದಾರೆ. ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ. ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ. ನಿನ್ನೆ (ಆ.25) ನಟಿ, ಬಿಜೆಪಿ ಸಂಸದಾ ಕಂಗನಾ ರಣಾವತ್ ಅವರು ಬಿಕಿನಿಯಲ್ಲಿಯೇ ರಾಖಿ ಕಟ್ಟುವ ಅವಶ್ಯಕತೆಯೆನಿತ್ತು? ಉದ್ದೇಶಪೂರ್ವಕವಾಗಿ ಅಸಹತ್ಯ ಮಾಡಿದಂತಿದೆ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ನಟಿ ಕೃತಿ...







