Sunday, August 9, 2026
ಸುದ್ದಿ

ಬಿಳಿಯೂರು ಪೆರ್ನೆಯಲ್ಲಿ ನಡೆಯಲಿರುವ ಶ್ರೀವಿಷ್ಣು ಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ – ಕಹಳೆ ನ್ಯೂಸ್

ಉಪ್ಪಿನಂಗಡಿ : ಬಿಳಿಯೂರು ಪೆರ್ನೆಯಲ್ಲಿ ನಡೆಯಲಿರುವ ಶ್ರೀವಿಷ್ಣು ಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವಕ್ಕೆ ನ. 14ರಂದು ಚಪ್ಪರ ಮುಹೂರ್ತ ದೇವಾಲಯದಲ್ಲಿ ನಡೆಯಿತು.

ಜಾಹೀರಾತು

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ಬಿಳಿಯೂರು ಇದರ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಪರ್ನೆ ವಲಯ ಮೇಲ್ವಿಚಾರಕೀ ಜಯಶ್ರೀ ಮತ್ತು ವಲಯದ ಸೇವಾ ಪ್ರತಿನಿಧಿಗಳು ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು