Tuesday, September 15, 2026
ಪುತ್ತೂರು

ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ಬೂತ್ ಸಂಖ್ಯೆ 38 : ಉಪ್ಪಿನಂಗಡಿ ಗ್ರಾಮದ ಯೋಗೀಶ್ ಶೆಟ್ಟಿ ನಟ್ಟಿಬೈಲ್ ಮನೆಯಲ್ಲಿ ಬೂತ್ ಸಮಿತಿ ಅಧ್ಯಕ್ಷರ ನಾಮಫಲಕ ಅಳವಡಿಕೆ- ಕಹಳೆ ನ್ಯೂಸ್

ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರ ಬೂತ್ ಸಂಖ್ಯೆ 38 ನೇ , ಪುತ್ತೂರು ಗ್ರಾಮಾಂತರ ಮಂಡಲ ದ ಉಪ್ಪಿನಂಗಡಿ ಗ್ರಾಮದ ಯೋಗೀಶ್ ಶೆಟ್ಟಿ ನಟ್ಟಿಬೈಲ್ ಯವರ ಮನೆಯಲ್ಲಿ ಬೂತ್ ಸಮಿತಿ ಅಧ್ಯಕ್ಷರ ನಾಮಫಲಕ ಅಳವಡಿಸುವ ಕಾರ್ಯಕ್ರಮ ಮಾಡಲಾಯಿತು..

ಜಾಹೀರಾತು


ಕಾರ್ಯಕ್ರಮದಲ್ಲಿ ಶಾಸಕರಾದ ಸಂಜೀವ ಮಠ0ದೂರು, ಗ್ರಾಮಾಂತರ ಮಂಡಲ ಅಧ್ಯಕ್ಷರು ಸಾ. ಜ. ರಾಧಾಕೃಷ್ಣ ಆಳ್ವಾ, ಓ. ಬಿ. ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರು ಆರ್ ಸಿ ನಾರಾಯಣ್, ನಗರ ಸಭಾ ಅಧ್ಯಕ್ಷರು ಜೀವಂದರ್ ಜೈನ್,ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮುಕುಂದ ಬಜತ್ತೂರ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುರೇಶ್ ಅತ್ರಮಜಲ್, ಹಿಂದುಳಿದ ವರ್ಗಗಳ ಮೋರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷರು ಸುನಿಲ್ ಕುಮಾರ್ ದಡ್ಡು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್,ಉಪ್ಪಿನಂಗಡಿ ಪಂಚಾಯತ್ ಅಧ್ಯಕ್ಷರು ಉಷಾ ಚಂದ್ರ ಮುಳಿಯ, ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ,ಬೂತ್ ಕಾರ್ಯದರ್ಶಿ, ಕಂಗ್ವೆ ವಿಶ್ವನಾಥ್ ಶೆಟ್ಟಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಸಂಚಾಲಕರು ಧನಂಜಯ ನಟ್ಟಿಬೈಲ್ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಹಿಂದುಳಿದ ಮೋರ್ಚಾದ ಅಧ್ಯಕ್ಷರು ಪ್ರಸಾದ್ ಭಂಡಾರಿ, ಜಯಂತ್ ಪುರೋಳಿ,ಉಮೇಶ್ ಶೆಣೈ, ರುಕ್ಮಿಣಿ, ಹರೀಶ್ ನಾಯಕ್, ರಾಘವೇಂದ್ರ ನಾಯಕ್, ಮಹೇಶ್ ನಟ್ಟಿಬೈಲ್, ವೆಂಕಪ್ಪ ಗೌಡ ನಟ್ಟಿಬೈಲ್, ಶೇಖರ್ ಮಡಿವಾಳ, ಸಂತೋಷ್ ಶೆಟ್ಟಿ ನಟ್ಟಿಬೈಲ್, ಶ್ರೀನಿವಾಸ್ ಪಡಿಯರ್,ನಿತಿನ್ ರಾಮನಗರ, ಜಯರಾಮ್ ಆಚಾರ್ಯ ರಾಮನಗರ ಮುಂತಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು