Thursday, May 14, 2026
ಸುದ್ದಿ

ಮೊದಲು ಅತ್ಯಾಚಾರವೆಸಗಿ ಅಪ್ರಾಪ್ತೆಗೆ ಬೆದರಿಕೆಯೊಡ್ಡಿದ ಪಾಪಿ -ಕಹಳೆ ನ್ಯೂಸ್

ಬಿಹಾರದಲ್ಲಿ ಮಹಿಳೆಯರು,ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ನಿಲ್ಲುವಂತೆ ಕಾಣ್ತಿಲ್ಲ.

ಪಾಟ್ನಾದಲ್ಲಿ ಮತ್ತೊಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಬಾಲಕಿ ಸಂಬಂಧಿ ಅನ್ಸಾರಿ ಹೆಸರಿನ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅನ್ಸಾರಿ ನಂತ್ರ ಬೆದರಿಕೆಯೊಡ್ಡಿದ್ದಾನೆ. ವಿಷ್ಯ ಮನೆಯವರಿಗೆ ತಿಳಿಸಿದ್ರೆ ಹತ್ಯೆ ಮಾಡುವುದಾಗಿ ಹೆದರಿಸಿದ್ದಾನೆ.

ಇದ್ರಿಂದ ಬಾಲಕಿ ಸುಮ್ಮನಿದ್ದಳು ಎನ್ನಲಾಗಿದೆ. ಆದ್ರೆ ಬಾಲಕಿ ಆರೋಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕಿ ಎಲ್ಲ ವಿಷ್ಯವನ್ನು ಹೇಳಿದ್ದಾಳೆ.

ತಕ್ಷಣ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.