ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಎನ್ ಎಸ್ ಎಸ್ ಎಸ್ ಘಟಕ ಅಂಚೆ ವಿಭಾಗ ಉಡುಪಿ ಇವರ ಸಯುಕ್ತ ಆಶ್ರಯದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಕಾರ್ಯಕ್ರಮ-ಕಹಳೆ ನ್ಯೂಸ್

ವಿದ್ಯಾರ್ಥಿಗಳಿಗೆ ಹಲವಾರು ಸವಲತ್ತು ಪಡೆಯಲು ಅಮೂಲ್ಯ ಸಮಯ ಉಳಿಸಲು ಬಹಳ ಅಗತ್ಯ ಬೀಳುವ ಆಧಾರ್ ತಿದ್ದುಪಡಿಯ ಈ ಅಭಿಯಾನ ವನ್ನು ತಮ್ಮ ಕಾಲೇಜು ನಲ್ಲಿ ಅಂಚೆ ಒಪ್ಪಿಕೊಂಡಿರುದು ನಮ್ಮ ಮಕ್ಕಳಿಗೆ ದೊಡ್ಡ ಸಹಾಯ ಮಾಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ನಾಗರಾಜರವರು ಕಾರ್ಯಕ್ರಮಕ್ಕೆ ಚಾಲನೆ ನೀಡು ತ್ತ ಸಂತೋಷ ವ್ಯಕ್ತ ಪಡಿಸಿದರು. ಅಂಚೆ ಇಲಾಖೆಯ
ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಭಾಗೀರತಿ ಎಂ ರವರು ನಮ್ಮ ಅಂಚೆ ಇಲಾಖೆಯು ಉಡುಪಿ ಜಿಲ್ಲೆಯ ಯಾವುದೇ ಕಾಲೇಜು ವಿದ್ಯಾರ್ಥಿಗಳಿಗೆ ಈ ಆಧಾರ್ ತಿದ್ದುಪಡಿಯನ್ನು ಬಯಸಿದರೆ ನಮ್ಮ ಇಲಾಖೆ ಸ್ಪಂದಿಸುದು ಎಂದರು. ಸುಮಾರು100 ಕ್ಕಿಂತಲೂ ಜಾಸ್ತಿ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲಾಯಿತು ಅವರೊಂದಿಗೆ ಅಂಚೆ ಇಲಾಖೆ ಯ ಇನ್ನಿತರ ಸಿಬ್ಬಂದಿಗಳು ಸಹಕಾರ ನೀಡಿದರು.ಎನ್ಎಸ್ಎಸ್ ಕಾರ್ಯಕ್ರಮಾbಧಿಕಾರಿ ಪರಮೇಶ್ವರ್ ಎಂ ಮೊಗವೀರ ಕಾರ್ಯಕ್ರಮ ಸಂಯೋಜಿಸಿದರು.











