
ಅನುದಾನಿತ ಕೆಪಿಎಸ್‍ಕೆ ಸ್ಮಾರಕ ಪ್ರೌಢಶಾಲೆ, ಪಂಜಿನಡ್ಕ, ಮುಲ್ಕಿ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶ್ರೀ ರಾಮ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಬ್ರಾಹ್ಮಿ ರಿದಮಿಕ್ ಪೇರ್ ವಿಭಾಗದಲ್ಲಿ ಪ್ರಥಮ, ತನುಶ್ರೀ ಮತ್ತು ಹರ್ಷಿಕಾ ಕಲಾತ್ಮಕ ಜೋಡಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.











