ಪುತ್ತೂರಿನ ಲೋಕಲ್ ಪತ್ರಿಕೆ ವಿರುದ್ದ ಸುಳ್ಳುಸುದ್ದಿ ಪ್ರಕಟಿಸಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಿದ ಹಿಂದೂ ನಾಯಕ ಮಂಜುನಾಥ ಉಡುಪ – ಕಹಳೆ ನ್ಯೂಸ್
ಸೆ.9ರಂದು ವಿಟ್ಲದ ಕಡಂಬು ಎಂಬಲ್ಲಿ ಜನ್ಮಾಷ್ಠಮಿಯ ಪ್ರಯುಕ್ತ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿಯಾಗಿರುವ ಮಂಜುನಾಥ ಉಡುಪ ಅವರು ಸಭೆಯಲ್ಲಿ ಧಾರ್ಮಿಕ ಭಾಷಣವನ್ನು ನಡೆಸಿದ್ದರು. ಆ ಭಾಷಣದ ಆಧಾರದಲ್ಲಿ ಕೋಮು ಸ್ವಾರಸ್ಯ ಕೆಡಿಸುವ ರೀತಿಯಲ್ಲಿ ಮಾತನಾಡಿದ್ದರು ಎಂಬ ರೀತಿಯಲ್ಲಿ ಒತ್ತಡಪೂರ್ವಕ ಕೇಸನ್ನು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಸೆ.19ರಂದು ವಕೀಲರ ಮುಖಾಂತರ ಕೋರ್ಟ್‌ಗೆ ಹಾಜರಾದ ಮಂಜುನಾಥ ಉಡುಪರು ಮಧ್ಯಂತರ ಜಾಮೀನು ಪಡೆದುಕೊಂಡರು. ಬಳಿಕ ಸೆ.20ರಂದು ಸಂಜೆ ವಿಟ್ಲ ಪೊಲೀಸರು ಅವರನ್ನು...







