ದೇವರ ಆಶೀರ್ವಾದ ಇದ್ದರೆ ಮುಂದೆ ನಾನೇ ಮುಖ್ಯಮಂತ್ರಿ ಎಂದ ಡಿ. ಕೆ. ಶಿವಕುಮಾರ್ – ಕಹಳೆ ನ್ಯೂಸ್
ಕಲಬುರಗಿ, ಸೆ17 : ಒಂದು ವೇಳೆ ಭಗವಂತನ ಕೃಪೆ ಇದ್ದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ, ಅದಕ್ಕೆ ಯಾವುದೇ ಅವಸರ ಇಲ್ಲ ಎಂದು ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಸರಕಾರ ರಚನೆ ಮಾಡುವಾಗ ರಾಹುಲ್ ಗಾಂಧಿ ತೀರ್ಮಾನಕ್ಕೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬದ್ಧರಾಗಿದ್ದೇವೆ. ನಾನು ಯಾವುದೇ ತರಹದ ತಪ್ಪು ಮಾಡಿಲ್ಲ. ನನಗೆ ಸಂಕಷ್ಟ ಎದುರಾದಾಗ ದೇವರು ಅದನ್ನು ಎದುರಿಸುವ ಶಕ್ತಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರದ...







