ಕರ್ನಾಟಕ ಲಗೋರಿ ಅಸೋಸಿಯೇಷನ್ ಅಸ್ತಿತ್ವಕ್ಕೆ ಶ್ರೀ ದೊಡ್ಡಣ್ಣ ಬರೆಮೇಲು ಅಧ್ಯಕ್ಷರಾಗಿ ಆಯ್ಕೆ-ಕಹಳೆ ನ್ಯೂಸ್
ಲಗೋರಿ ಆಟ ಮಕ್ಕಳ ಜಾಣ್ಮೆ, ಚಾತುರ್ಯ, ಧೈರ್ಯ ಶಕ್ತಿ, ಮತ್ತು ಕುತೂಹಲ ದೃಷ್ಟಿಗೆ ಅನುಗುಣವಾದ ಆಟವಾಗಿದ್ದು. ಈಗಿನ ಸಂದರ್ಭದಲ್ಲಿ ಈ ಆಟದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಪಠ್ಯಪುಸ್ತಕದ ವಿಷಯವಾಗಿ ಆಗಬೇಕಿದೆ ಎಂದು ಕರ್ನಾಟಕ ಲಗೋರಿ ಅಸೋಸಿಯೇಷನ್ ಉಪಾಧ್ಯಕ್ಷರು, ಡಾ.ದೇವಿಪ್ರಸಾದ್ ಬೊಲ್ಮ ಧರ್ಮಸ್ಥಳ ಹೇಳಿದರು. ಲಗೋರಿ ಎಂಬುದು ಭಾರತದ ಒಂದು ಜಾನಪದ ಕ್ರೀಡೆಯಾಗಿದೆ. ಇದು ಹೊರಾಂಗಣ ಆಟವಾಗಿದೆ. ಇದು ನಾಲ್ಕು ಮತ್ತು ಹೆಚ್ಚು ಜನ ಆಡುವ ಆಟ....







