ಕಣ್ಣೂರಿನಲ್ಲಿ ಇಬ್ಬರು ಭಯೋತ್ಪದಕರ ಸೆರೆ | ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ಉಗ್ರರು.
ಕಣ್ಣೂರು: ಇಬ್ಬರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ತಲಶೇರಿ ಪೊಲೀಸರು ಬಂಧಿಸಿದ್ದಾರೆ. ತಲಶೇರಿ ನಿವಾಸಿಗಳಾದ ಹಂಸ(55), ಮನಾಫ್ (26) ಬಂಧಿತ ಆರೋಪಿಗಳು. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ತಲಶೇರಿ ಪೊಲೀಸರು ಬಂಧಿಸಿದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಸಂಖೈ 5ಕ್ಕೇರಿದರೆ. ಅಬ್ದುಲ್ ರಸಾಕ್, ಮಿಥಿಲಾಜ್, ರಶೀದ್ ಎಂಬಿವರನ್ನು ಬುಧವಾರ ಬಂಧಿಸಲಾಗಿತ್ತು. ಬಂಧಿತರಲ್ಲಿ ಹಂಸ ಕಣ್ಣೂರು, ಕಾಸರಗೋಡು ಜಿಲ್ಲೆಗಳಿಂದ ಹಲವರನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆಗೆ ಕಳುಹಿಸಿದ ಏಜಂಟ್ ಎಂದು ತಿಳಿದು ಬಂದಿದೆ. ಈಗ ಬಂಧಿತರಾದವರು...







