Wednesday, April 29, 2026
ಸುದ್ದಿ

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬೇಡಿ | ಜಾಗರಣಾ ವೇದಿಕೆ ಪುತ್ತೂರಿನಲ್ಲಿ ಮನವಿ.

ಪುತ್ತೂರು : ಹಿಂದೂ ವಿರೋಧಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಇದರ ನೇತ್ರತ್ವದಲ್ಲಿ ರಾಜ್ಯಪಾಲರಿಗೆ ಮನವಿ ಮಾಡಲಾಯಿತು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ. ತಾಲೂಕು ಪಂಚಾಯತ್ ಸದಸ್ಯ ರಾಧಕ್ರಷ್ಣ ಭೋರ್ಕರ್,ಹೀರೆಭಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ನ್ಯಾಯವಾದಿ ರಾಘವೇಂದ್ರ ನಟ್ಟಿಬೈಲು,ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ಹೋಸಮನೆ, ತಾಲೂಕು ಅಧ್ಯಕ್ಷ ಸಚಿನ್ ಪಾಪೆಮಜಲ್, ಸಂಚಾಲಕರಾದ ಚಿನ್ಮಯ್ ಈಶ್ವರಮಂಗಲ,ದಿನೇಶ್ ಪುರುಷರಕಟ್ಟೆ,ಶರತ್ ಶೇಖಮಲೆ ಮತ್ತಿತರು ಉಪಸ್ತಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು