??ಕೆದಿಲ:ಬೆಳ್ಳಂಬೆಳಗ್ಗೆ ಪುತ್ತೂರು ಪೊಲೀಸ್ ಮಿಂಚಿನ ಕಾರ್ಯಾಚರಣೆ-ಅಕ್ರಮ ಕಸಾಯಿಖಾನೆಗೆ ದಾಳಿ- ಗೋ ಮಾಂಸ ಸಹಿತ ಐವರು ಅಂದರ್; ಗೋ ಕಳ್ಳರಿಗೆ ಸಿಂಹ ಸ್ವಪ್ನವಾದ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್??- ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಪ್ರತಿಷ್ಠಿತ ಬೀಡಿ ಕಂಪನಿಯ ಮಾಲಕ ಅವರ ಸಹೋದರ ಅಬ್ಬು ಬ್ಯಾರಿ ಎಂಬವರ ಮನೆಯಲ್ಲಿ ಅಕ್ರಮ ಕಸಾಯಿ ಖಾನೆ ದನದ ಮಾಂಸದ ದಂಧೆ ನಡೆಯುತ್ತಿದ್ದುದರ ಬಗೆಗಿನ ಖಚಿತ ಮಾಹಿತಿ ಕಲೆ ಹಾಕಿದ ಹಿಂದು ಜಾಗರಣ ವೇದಿಕೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣ ಎಚ್ಚೆತ್ತುಕೊಂಡ ಪುತ್ತೂರು ನಗರ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ...







