ಕರಾವಳಿಯ ಪ್ರತಿಷ್ಠಿತ ಮನೆತನ ಬೆಳ್ಳಿಪ್ಪಾಡಿ ಟ್ರಸ್ಟ್ ನ ನೂತನ ಆಡಳಿತ ಮಂಡಳಿಯ ರಚನೆ-ಕಹಳೆ ನ್ಯೂಸ್
ಪುತ್ತೂರು: ಕರಾವಳಿಯ ಪ್ರತಿಷ್ಠಿತ ಮನೆತನ ಬೆಳ್ಳಿಪ್ಪಾಡಿ ಟ್ರಸ್ಟ್ ನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಹಾಗೆಯೇ ಹಲವಾರು ವರ್ಷಗಳ ಇತಿಹಾಸ ಉಳ್ಳ ಬೆಳ್ಳಿಪ್ಪಾಡಿ ಮನೆತನ ಅತಿ ದೊಡ್ಡ ಕುಟುಂಬಸ್ಥರನ್ನು ಹೊಂದಿದ್ದು ದೇಶ-ವಿದೇಶಗಳಲ್ಲಿ ಕೀರ್ತಿ ತಂದ ಅನೇಕ ಸದಸ್ಯರು ಈ ಕುಟುಂಬದಲ್ಲಿರುವುದು ವಿಶೇಷವಾಗಿದೆ.ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಪುತ್ತೂರಿನ ಚೆಲುವೆ ಅನುಷ್ಕ ಶೆಟ್ಟಿ ಇದೇ ಮನೆತನದವರಾಗಿದ್ದಾರೆ . ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಮನೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಘುನಾಥ...







