ಈ ಬಾರಿಯಾದರೂ ಪ್ರಬಲ ಅಭ್ಯರ್ಥಿ “ನವಾಝ್ ಜೆಪ್ಪು” ರವರಿಗೆ ಮ.ನ.ಪಾ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಸಿಗುವಂತಾಗಲಿ – ಕಹಳೆ ನ್ಯೂಸ್
ಮಂಗಳೂರು: 2019ರ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಲೆಕ್ಕಾಚಾರ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರು ಈ ಬಾರಿಯಾದರೂ ಟಿಕೆಟ್ ನೀಡುವಾಗ ಪಕ್ಷಕ್ಕಾಗಿ ನಿರಂತರ ಬೆನ್ನೆಲುಬಾಗಿ ನಿಲ್ಲುವವರಿಗೆ ಅಭ್ಯರ್ಥಿ ಸ್ಥಾನ ನೀಡಲಿದ್ದಾರ ನೋಡ ಬೇಕಾಗಿದೆ. ಕಳೆದ ಬಾರಿ ಅತ್ತಾವರ ವಾರ್ಡಿನಿಂದ ಟಿಕೆಟ್ ವಂಚಿತರಾದ ನವಾಝ್ ಜೆಪ್ಪು ಈ ಭಾರಿಯ ಟಿಕೇಟ್ ಆಕಾಂಕ್ಷಿಯಾಗಿದ್ದು, ಕಾರ್ಪೋರೇಟರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಬಹುಜನರ ಅಪೇಕ್ಷೆಯಾಗಿದೆ. ಜನರಿಗಾಗಿ ಮಿಡಿಯುವ ಇವರು...







