Breaking News : ಹಿಂದೂ ಸಂಘಟನೆಗಳನ್ನು ಕೆಣಕಿ ಸುದ್ದಿಯಾಗಿದ್ದ ಕಾಂಗ್ರೇಸ್ ನಾಯಕಿ ಪ್ರತಿಭಾ ಕುಳಾಯಿಗೆ ಹೀನಾಯ ಸೋಲು – ಕಹಳೆ ನ್ಯೂಸ್
ಮಂಗಳೂರು, ನ 14 : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಬಿಜೆಪಿ ಗೆಲುವಿನ ಓಟ ಮುಂದುವರಿದಿದೆ. ಇಡ್ಯಾ ಪಶ್ಚಿಮ ವಾರ್ಡ್ ನಲ್ಲಿ ಹಾಲಿ ಕಾರ್ಪೋರೇಟರ್ ಆಗಿದ್ದ ಪ್ರತಿಭಾ ಕುಳಾಯಿ ಈ ಬಾರಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ನಯನಾ ಕೋಟ್ಯಾನ್ ಅವರು ಬಹುಮತ ಪಡೆದು ಗೆಲುವು ಸಾಧಿಸಿದ್ದಾರೆ. ಹಿಂದೂ ಸಂಘಟನೆಗಳನ್ನು ಕೆಣಕಿ ಸುದ್ದಿಯಾಗಿದ್ದ ಕುಳಾಯಿಯುವರನ್ನು ಈ...







