ಬಿಲ್ ವಿಚಾರಕ್ಕೆ ಗಲಾಟೆ ತೆಗೆದು ಪಬ್ ಮ್ಯಾನೇಜರ್ ಮೇಲೆ ಹಲ್ಲೆ – ಕಹಳೆ ನ್ಯೂಸ್
ಮೈಸೂರು: ಬಿಲ್ ವಿಚಾರಕ್ಕೆ ಜಗಳ ತೆಗೆದು ಪಬ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಅಗ್ರಹಾರದಲ್ಲಿನ ಸಿಪಾಯಿ ಗ್ರಾಂಡೆ ಪಬ್‌ನಲ್ಲಿ ಈ ಗಲಾಟೆಯಾಗಿದೆ. ಗಲಾಟೆ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬರ್ತ್‌ಡೇ ಪಾರ್ಟಿಗೆ ಪಬ್‌ಗೆ ಬಂದವರು ಬಿಲ್ ವಿಚಾರದಲ್ಲಿ ಮ್ಯಾನೇಜರ್ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ನಜರಾಬಾದ್‌ನ ಯುವಕರ ಟೀಂನಿಂದ ಈ ಹಲ್ಲೆ ನಡೆದಿದೆ. 7 ಮಂದಿ ಯುವಕರಿದ್ದ ಪಾರ್ಟಿಯಲ್ಲಿ 15 ಸಾವಿರ ಬಿಲ್...







