ಉಪ್ಪಿನಂಗಡಿ: ವಾಹನ ಅಡ್ಡ ಗಟ್ಟಿ ಯುವಕನ ಮೇಲೆ ಹಲ್ಲೆ – ಕಹಳೆ ನ್ಯೂಸ್
ಉಪ್ಪಿನಂಗಡಿ: ಯುವಕನೋರ್ವನನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ಇಳಂತಿಲದಲ್ಲಿ ಜೂ.30ರಂದು ರಾತ್ರಿ ನಡೆದಿದೆ. ಇಳಂತಿಲದ ಮಂಜುನಾಥ್ ಹಲ್ಲೆಗೊಳಗಾದ ಯುವಕ. ರಾತ್ರಿ 10.30 ರ ಹೊತ್ತಿಗೆ ಮಂಜುನಾಥ್ ಎಂಬವರು ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿರುವ ಹೊತ್ತಿಗೆ 2 ಜನ ಪರಿಚಯಸ್ಥರು ಹಾಗೂ 4 ಜನ ಅಪರಿಚಿತ ವ್ಯಕ್ತಿಗಳು ಬೈಕನ್ನು ಅಡ್ಡಗಟ್ಟಿ ಕತ್ತಿಯಿಂದ ಹಾಗೂ ದೊಣ್ಣೆ ಯಿಂದ ಹಲ್ಲೆ ನಡೆಸಿದ್ದು, ತದನಂತರ ತನ್ನ ತಮ್ಮನಿಗೆ ಕರೆ ಮಾಡಿ ತಮ್ಮ ಸ್ಥಳಕ್ಕೆ ಬಂದ ತಕ್ಷಣ...







