ಮೇ 16 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಇಲ್ಲಿದೆ ಪಟ್ಟಿ – ಕಹಳೆ ನ್ಯೂಸ್
ಬೆಂಗಳೂರು, ಮೇ 16: ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ನಡುವೆಯೂ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿತ್ತು. ನಿನ್ನೆಯೂ(ಗುರುವಾರ) ಸಹ ಬಂಗಾರದ ಬೆಲೆ ತುಸು ಇಳಿಕೆ ಕಂಡಿದ್ದು, ಇಂದು (ಶುಕ್ರವಾರ) ಬಂಗಾರದ ಬೆಲೆ ಹೆಚ್ಚಳವಾಗಿದೆ. ಚಿನ್ನದ ಬೆಲೆ ಗ್ರಾಮ್ಗೆ 110 ರೂನಷ್ಟು ಬೆಲೆ ಏರಿಕೆ ಕಂಡಿದೆ. ನಿನ್ನೆ ಅದು 195 ರೂಗಳಷ್ಟು ಇಳಿಕೆಗೊಂಡಿತ್ತು. ವಿದೇಶಗಳಲ್ಲಿ ಕೆಲ ದೇಶಗಳಲ್ಲಿ ಬೆಲೆ ಏರಿಕೆಯಾದರೆ,...







