Recent Posts

Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬಿಜೆಪಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರಾರ್ಥವಾಗಿ, ಮೂಡಲಗಿ ಮತ್ತು ನಾಗನೂರು ಗ್ರಾಮದಲ್ಲಿ ಎಲ್ಲ ಸಮುದಾಯದ ಮುಖಂಡರ ಜೊತೆ ಸಭೆ-ಕಹಳೆ ನ್ಯೂಸ್

ಬಿಜೆಪಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಪ್ರಚಾರಾರ್ಥವಾಗಿ ಮೂಡಲಗಿ ಮತ್ತು ನಾಗನೂರು ಗ್ರಾಮದಲ್ಲಿ ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ. ವಿಶೇಷ ಸಂಪರ್ಕದ ಪ್ರಮುಖರಾದ ಜಯಶ್ರೀ ಪಾಟೀಲ್ ಜ್ಯೋತಿ ಕೊಲಾರ್ ಮಂಗಲ ಕೌಜಲಗಿ ಮತ್ತು ಪ್ರಕಾಶ್ ಮಾದರ್ ಬಸವರಾಜ ಪಾಟೀಲ್ ಜಗದೀಶ್ ತೇಲಿ ಕುಮಾರ್ ಗಿರಡ್ಡಿ ಮಹಾಂತೇಶ್ ಕುಡಚಿ. ಪಾಂಡು ಮಹೇಂದ್ರಕರ ಸಿದ್ದು ಗಡ್ಡೆ ಕಾರ್ ಆನಂದ...
ಹೆಚ್ಚಿನ ಸುದ್ದಿ

ಕೇರಳ ತುಳುನಾಡಿನಲ್ಲೂ “ಬಲೇ ತುಳು ಲಿಪಿ ಕಲ್ಪುಗ” ಕಾರ್ಯಾಗಾರಕ್ಕೆ ಚಾಲನೆ-ಕಹಳೆ ನ್ಯೂಸ್

ತುಳು ಭಾಷೆ, ಸಂಸ್ಕøತಿ, ಲಿಪಿ, ಆಚಾರ ಇಚಾರಗಳನ್ನು ಉಳಿಸಿ ಬೆಳೆಸುವ ಹಾಗು ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇಧಕ್ಕೆ ಸೇರಿಸಬೇಕು ಮತ್ತು ತುಳುವನ್ನು ರಾಜ್ಯದ ಅಧಿಕೃತ ಭಾಷೆನ್ನಾಸಬೇಕು ಎಂಬ ಉದ್ದೇಶದಿಂದ ತುಳುನಾಡಿನಲ್ಲಿ ಕಲಸ ಮಾಡುತ್ತಿರುವ ಸಂಘನೆಯಾದ ಜೈ ತುಲುನಾಡ್(ರಿ) ಕಾಸ್ರೋಡ್ ಘಟಕವು ಬಲೇ ತುಳು ಲಿಪಿ ಕಲ್ಪುಗ ಕಾರ್ಯಾಗಾರವನ್ನು ತೀಯಾ ಸಮಾಜ ಉದ್ಯಾವರ ಮಾಡ ಇದರ ಸಹಯೋಗದಲ್ಲಿ ತೀಯಾ ಸಮಾಜಬವನದಲ್ಲಿ ಮಂಜೇಶ್ವರ ಮಾಡದಲ್ಲಿ ತಾರೀಕು 3.4.2021 ಶನಿವಾರದಂದು ಪ್ರಾರಂಬಿಸಿಲಾಯಿತು. ಕಾರ್ಯಕ್ರಮ...
ಹೆಚ್ಚಿನ ಸುದ್ದಿ

ಕೊಕ್ಕಡ ಹಿಂದೂ ಸಂಘಟನೆಯ ಮುಖಂಡ ತುಕ್ರಪ್ಪ ಶೆಟ್ಟಿ ಮನೆ ದರೋಡೆ ಪ್ರಕರಣ ; ಕುಖ್ಯಾತ ಕಳ್ಳ ಅಬ್ದುಲ್‌ ರವೂಫ್ ಸಹಿತ 9 ಮಂದಿ ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಕೊಕ್ಕಡ: ವಿಶ್ವ ಹಿಂದೂ ಪರಿಷತ್‌ನ ವಲಯ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕೊಕ್ಕಡ ಸೌತಡ್ಕ ಸಮೀಪದ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆ ಇತ್ತೀಚೆಗೆ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ರವೂಫ್ (24), ರಾಮ ಮೂರ್ತಿ (23) ಅಶ್ರಫ್ ಪೆರಾಡಿ(27), ಸಂತೋಷ್(24), ನವೀದ್(36), ರಮಾನಂದ ಎನ್ ಶೆಟ್ಟಿ(48),ಸುಮನ್(24) , ಸಿದ್ಧಿಕ್(27), ಅಲಿಕೋಯಾ ಇವರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳಿಂದ...
ಹೆಚ್ಚಿನ ಸುದ್ದಿ

2020 ಹಾಗೂ 2021 ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ-ಕಹಳೆ ನ್ಯೂಸ್

2019 ಹಾಗೂ 2020 ನೇ ಸಾಲಿನ ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ 4 ರಂದು ನಡೆಯುವ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಾಳೆ ಸಂಜೆ 04 ಗಂಟೆಗೆ ಸಂಸ್ಥಾಪನೋತ್ಸವ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಪ್ರಶಸ್ತಿ ಪ್ರಧಾನ, ಪಲ್ಲವ ಪ್ರಶಸ್ತಿ ಪ್ರಧಾನ ನಡೆಯಲಿದ್ದು, ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೋವಿಡ್ ಮಾರ್ಗಸೂಚಿಯ ಕಟ್ಟುನಿಟ್ಟಿನ...
ಹೆಚ್ಚಿನ ಸುದ್ದಿ

ಕುಂಡಡ್ಕ ಎಂಬಲ್ಲಿ ಅಕ್ರಮವಾಗಿ ಗೋಸಾಗಾಟ; ತಡೆದು ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು-ಕಹಳೆ ನ್ಯೂಸ್

ವಿಟ್ಲ : ಕುಂಡಡ್ಕ ಎಂಬಲ್ಲಿ ಅಕ್ರಮವಾಗಿ ಗೋಸಾಗಾಟ ಆಗುವುದನ್ನು ಬಜರಂಗದಳದ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲೇ ಹಸುವು ಹೆಣ್ಣು ಕರುವೊಂದಕ್ಕೆ ಜನ್ಮ ನೀಡಿದೆ. ಹಸು ಮತ್ತು ಕರುವಿನ ರಕ್ಷಣೆಯನ್ನು ಕುಂಡಡ್ಕ ಅಬೀರಿ ಶಾಖೆಯ ವಿಹಿಂಪ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಮಾಡಲಾಯಿತು....
ಹೆಚ್ಚಿನ ಸುದ್ದಿ

ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬೇಕರಿ ಮತ್ತು ಪೈಪ್ ಅಂಗಡಿಗಳು-ಕಹಳೆ ನ್ಯೂಸ್

ವಿಜಯಪುರ : ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬೆಳ್ಳಂ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ, ಎರಡು ಅಂಗಡಿಗಳು ಬೆಂಕಿಗೆ ಸುಟ್ಟು ಹೋಗಿರುವ ಘಟನೆ ನಡೆದಿದೆ. ಇಲ್ಲಿನ ಬೇಕರಿ ಮತ್ತು ಪೈಪ್ ಅಂಗಡಿಗಳು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ಸಿಬ್ಬಂದಿ, ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿದ್ದು, ಈ ಘಟನೆ ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಹೆಚ್ಚಿನ ಸುದ್ದಿ

ಈದು ಶ್ರೀ ವನದುರ್ಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ರಾವ್, ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಎನ್ ಇ ಆಯ್ಕೆ-ಕಹಳೆ ನ್ಯೂಸ್

ಶ್ರೀ ವನದುರ್ಗ ದೇವಸ್ಥಾನ ಈದು ಕೇರ ಪಿಜತ್ತಕಟ್ಟೆ ಇದರ ಸಮಿತಿಯ ಸಭೆಯು ಇತ್ತೀಚೆಗೆ ದೇವಸ್ಥಾನ ವಠಾರದಲ್ಲಿ ಜರಗಿತು. ಈ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಪುರುಷೋತ್ತಮ ರಾವ್, ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಎನ್ ಇ, ಕೋಶಾಧಿಕಾರಿಯಾಗಿ ಅನಂತ ಭಟ್, ಕಾರ್ಯದರ್ಶಿಯಾಗಿ ಗಂಗಾಧರ ಗೌಡ, ಉಪಾಧ್ಯಕ್ಷರಾಗಿ ಸದಾನಂದ ಕೇರ, ರಮೇಶ್ ಪಾಲಡ್ಕ, ಜತೆ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ಮದ್ರೊಟ್ಟು ಆಯ್ಕೆಯಾದರು. ಈ ಸಭೆಯಲ್ಲಿ...
ಹೆಚ್ಚಿನ ಸುದ್ದಿ

ಕೊಳಂಬಳ ಎಂಬಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಾಗ ನಂದಿಸುವ ಕೆಲಸದಲ್ಲಿ ಸಹಕರಿಸಿದ ನಮ್ಮ ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಸದಸ್ಯ ಚಂದ್ರಶೇಖರ್ ಮೊಗಪ್ಪೆ-ಕಹಳೆ ನ್ಯೂಸ್

ಕೊಳಂಬಳ ಎಂಬಲ್ಲಿ ಇಂದು ಮಧ್ಯಾಹ್ನ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ನಮ್ಮ ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಸದಸ್ಯ ಚಂದ್ರಶೇಖರ್ ಮೊಗಪ್ಪೆ ಇವರು ಬೆಂಕಿ ನಂದಿಸುವ ಕೆಲಸದಲ್ಲಿ ಸಹಕರಿಸಿದರು. ಇವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ದೊಡ್ಡಮಟ್ಟದಲ್ಲಿ ಬೆಂಕಿ ಹರಡುವುದನ್ನು ಸಕಾಲಿಕ ಪ್ರಯತ್ನದಿಂದ ಅಪಾಯವನ್ನು ತಪ್ಪಿಸಿದರು....
1 67 68 69 70 71 174
Page 69 of 174