ದೇಶದ ಚಿತ್ತ ಗುಜರಾತ್, ಹಿಮಾಚಲ ಪ್ರದೇಶದತ್ತ | ಕೆಲವೇ ಗಂಟೆಗಳಲ್ಲಿ ಮಹಾ ಫಲಿತಾಂಶ – ಕಹಳೆ ನ್ಯೂಸ್
ಅಹಮದಾಬಾದ್: ಇಡೀ ದೇಶದ ಚಿತ್ತ ಇಂದು ಗುಜರಾತ್ನತ್ತ ನೆಟ್ಟಿದೆ. ಮೋದಿ ಮೋಡಿ ಮಾಡ್ತಾರಾ ಅಥವಾ ರಾಹುಲ್ ಕೈ ಮೇಲಾಗುತ್ತಾ ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮೊನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಸತತ ಆರನೇ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಇದ್ದರೆ, 22 ವರ್ಷಗಳಿಂದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮರಳಿ...







