ಸಚಿವ ರಮಾನಾಥ ರೈ ಮೇಲೆ ಜೇನು ನೊಣಗಳ ದಾಳಿ | ದಿಕ್ಕಾಪಾಲಾಗಿ ಓಡಿದ ರೈ
ಬೆಳಗಾವಿ, ನ 24: ಅರಣ್ಯ ಇಲಾಖೆ ನಿರ್ಮಿಸಿದ ಜೀವ ವೈವಿದ್ಯ ಉದ್ಯಾನವನ ಉದ್ಘಾಟನೆ ಸಂದರ್ಭದಲ್ಲಿ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿದ ಘಟನೆ ನಡೆದಿದೆ. ಮಚ್ಛೆ ಗ್ರಾಮ ಬಳಿಯ ವಿಟಿಯು ಪಕ್ಕದಲ್ಲಿ ಅರಣ್ಯ ಇಲಾಖೆ ಕಾರ್ಯಕ್ರಮವನ್ನು ಅಯೋಜಿಸಿದ್ದು, ಅರಣ್ಯ ಸಚಿವ ರಮಾನಾಥ ರೈ ಆಗಮಿಸಿದ್ದರು. ರೈ ಮೇಲೆ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ನಡೆಸಿ ಸಚಿವರ ಮುಸುಡಿಗೆ ಕಚ್ಚಿದ್ದು, ಉದ್ಘಾಟನೆ ನಂತರ ಭಾಷಣ ಮಾಡಬೇಕಿದ್ದ ಅರಣ್ಯ ಸಚಿವ ರಮಾನಾಥ...







