Recent Posts

Thursday, June 18, 2026
ಪುತ್ತೂರು

ಆಟೋದಲ್ಲಿ ಸಿಕ್ಕಿದ ನಗದನ್ನು ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದ ಆಟೋ ಚಾಲಕ ರಾಜೇಶ್- ಕಹಳೆ ನ್ಯೂಸ್

ಪುತ್ತೂರು; ಪರ್ಪುಂಜದಲ್ಲಿ ಸಿಕ್ಕಿಬಿದ್ದಿರುವ 5800.ರೂ ನಗದು ಅನ್ನು ಅದರ ವಾರಸುದಾರರಿಗೆ ಆಟೋ ಚಾಲಕ ರಾಜೇಶ್ ಪಿದಪಟ್ಲ ರವರು ನೀಡಿ ಮಾನವೀಯತೆ ಮೆರೆದಿದ್ದಾರೆ. ಮಧ್ಯಪ್ರದೇಶದಿಂದ ಪ್ಲಾಸ್ಟಿಕ್ ವ್ಯಾಪರ ಮಾಡಲು ಬಂದಿದ್ದ, ನೇಪಲ್ ಸಿಂಗ್ ರವರು ಕಳೆದುಕೊಂಡಿದ್ದ ನಗದನ್ನು ಅವರಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು