Recent Posts

Thursday, June 18, 2026
ಹೆಚ್ಚಿನ ಸುದ್ದಿ

ಕೊಳ್ನಾಡು ಗ್ರಾಮದ ಬೂತ್ 232 ಕಾಡುಮಠದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ-ಕಹಳೆ ನ್ಯೂಸ್

ಕೊಳ್ನಾಡು : ಗ್ರಾಮದ ಬೂತ್ 232 ಕಾಡುಮಠದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮದ ಕುಳಾಲು ಬೂತಿನ ಬಿಜೆಪಿ ಕಾರ್ಯಕರ್ತರಾದ ಗಂಗಾಧರ್ ಕುಂದರ್ ರವರ ತಾಯಿ ಇತ್ತೀಚೆಗೆ ದೈವಾಧಿನಾರಾಗಿದ್ದು, ಗಂಗಾಧರ್ ಕುಂದರ್ ರವರ ಮನೆಗೆ, ಕುಳಾಲು ಎಸ್.ಸಿ. ಕಾಲೊನಿಗೆ ಭೇಟಿ ನೀಡಲಾಯ್ತು.

ಈ ಸಮಯ ಬಿಜೆಪಿ ರಾಜ್ಯ ಎಸ್. ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ದಿನೇಶ್ ಅಮ್ಟೂರು, ಹಿರಿಯರಾದ ಸಂಜೀವ ಭೈರ ಕಾಡುಮಠ, ಬಿಜೆಪಿ ಬಂಟ್ವಾಳ ಮಂಡಲ ಉಪಾಧ್ಯಕ್ಷರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಬಿಜೆಪಿ ಬಂಟ್ವಾಳ ಎಸ್.ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್ ಮಂಕುಡೆ, ಬಿಜೆಪಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ, ಕೊಳ್ನಾಡು ಗ್ರಾಮ ಪಂಚಾಯತ್ ಲೋಹಿತ್ ಅಗರಿ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ್ ಹೆಗ್ಡೆ ಕುದ್ರಿಯ, ಪ್ರಶಾಂತ್ ಕುಮಾರ್ ಶೆಟ್ಟಿ ಅಗರಿ, ಹರೀಶ್ ಟೈಲರ್ ಮಂಕುಡೆ, ಸೌಮ್ಯಾಲತಾ ಕಾಡುಮಠ, ಬಿಜೆಪಿ ಕುಳಾಲು 222 ಬೂತ್ ಅಧ್ಯಕ್ಷ ಚಿನ್ನಪ್ಪ ಗೌಡ ಬಂಡಮುಗೇರು, ಬಿಜೆಪಿ ಕಾಡುಮಠ 232 ಬೂತ್ ಅಧ್ಯಕ್ಷ ಹರೀಶ್ ಕಾಡುಮಠ ಮುಂತಾದವರು ಉಪಸ್ಥಿತರಿದ್ದರು.