Friday, May 15, 2026
ಸುದ್ದಿ

ಉಪ್ಪಿನಂಗಡಿ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ, ಪ್ರಾಮಾಣಿಕ, ಸಜ್ಜನಿಗ ಸಂಘ ಪರಿವಾರದ ಕಟ್ಟಾಳು ಯು. ಭಾಸ್ಕರ ಆಚಾರ್ಯ ನೆಕ್ಕಿಲಾಡಿ ಇನ್ನಿಲ್ಲ – ಕಹಳೆ ನ್ಯೂಸ್

ಉಪ್ಪಿನಂಗಡಿ : ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾದ, 34’ನೆಕ್ಕಿಲಾಡಿ ಉಪ್ಪಿನಂಗಡಿಯ ಯು.ಭಾಸ್ಕರ ಆಚಾರ್ಯ (1959 – 2020) ಅವರು, ಇಂದು ಮಂಗಳವಾರ ತಡರಾತ್ರಿ ಜಾವ 2:00 AM ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಉಪ್ಪಿನಂಗಡಿ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರು, ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ, ಪ್ರಾಮಾಣಿಕ ಸಜ್ಜನಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇಹಲೋಕ ತ್ಯಜಿಸಿದ್ದಾರೆ.