Recent Posts

Thursday, June 18, 2026
ಸುದ್ದಿ

ಕದ್ರಿ ದೇವಸ್ಥಾನ ರಸ್ತೆಗೆ ಮನಪಾದಿಂದ ಹೊಸ ಯೋಜನೆ – ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ವಾರ್ಡ್ನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ರಸ್ತೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಹೊಸ ಯೋಜನೆಯನ್ನು ರೂಪಿಸಿವೆ.

ಜಾಹೀರಾತು
ಜಾಹೀರಾತು

ಅದರಂತೆ ನೂತನವಾಗಿ ನಿರ್ಮಾಣಗೊಳಿಸಿದ ಪಾರಂಪರಿಕ ವಿದ್ಯುತ್ ದೀಪ ಹಾಗೂ ಫುಟ್‌ಪಾತ್ ಕಾಮಗಾರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಸಚಿವ ಯುಟಿ ಖಾದರ್, ಐವನ್ ಡಿಸೋಜಾ, ಪಾಲಿಕೆ ಆಯುಕ್ತರಾದ ನಜೀರ್ ಮತ್ತಿತರರು ಉಪಸ್ಥಿತರಿದ್ದರು.