Saturday, October 3, 2026
ಬೆಳ್ತಂಗಡಿ

ಅ.25ರಂದು ಉರುವಾಲು ಪದವಿನಲ್ಲಿ ನೂತನ ಸಹ್ಯಾದ್ರಿ ಚಿಕನ್ ಸೆಂಟರ್ ಶುಭಾರಂಭ – ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಉರುವಾಲು ಪದವಿನಲ್ಲಿ ಶಶಿಧರ್ ಕಜೆ ಮಾಲಕತ್ವದಲ್ಲಿ ನೂತನ ಸಹ್ಯಾದ್ರಿ ಚಿಕನ್ ಸೆಂಟರ್ ಅ.25ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಟೈಸನ್, ಬ್ರಾಯ್ಲರ್, ನಾಟಿಕೋಳಿ, ಕೋಳಿ ಮೊಟ್ಟೆ ಮತ್ತು ಹಂದಿಮಾಂಸ ಮಿತದರದಲ್ಲಿ ದೊರೆಯುತ್ತದೆ. ಹಾಗೂ ರೈಸ್ ರೊಟ್ಟಿ, ಎಲ್ಲಾ ರೀತಿಯ ಮಸಾಲಾ ಐಟಂಗಳು ದೊರೆಯುತ್ತದೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.. : 8123151732, 8970471732

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು