Tuesday, July 28, 2026
ಸುದ್ದಿ

ಶ್ರೀರಂಗ ಪಟ್ಟಣದ ಬಂಗಾರದೊಡ್ಡಿಯ ನಾಲೆಯಲ್ಲಿ ಮೊಸಳೆ ಶವ ಪತ್ತೆ – ಕಹಳೆ ನ್ಯೂಸ್

ಶ್ರೀರಂಗ ಪಟ್ಟಣದ ಬಂಗಾರದೊಡ್ಡಿಯ ನಾಲೆಯಲ್ಲಿ ಮೊಸಳೆ ಶವ ಪತ್ತೆಯಾಗಿದೆ. ಮೂರು ನಾಲ್ಕು ದಿನಗಳ ಹಿಂದೆ ಮೊಸಳೆಯು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ನಾಲೆಯಲ್ಲಿ ಈಜಲು ಹೋದ ಯುವಕರು ಮೊಸಳೆ ನೋಡಿ ತಕ್ಷಣ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಂಗನತಿಟ್ಟು ಪಕ್ಷಿಧಾಮದಿಂದ ಮೊಸಳೆ ಶವ ಕೊಚ್ಚಿ ಬಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು