Thursday, June 25, 2026
ಸುದ್ದಿ

ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ : ಟೈಟಲ್, ಫಸ್ಟ್ ಲುಕ್ ರಿವೀಲ್-ಕಹಳೆ ನ್ಯೂಸ್

ಸೂಪರ್‌ಸ್ಟಾರ್ ರಜನಿಕಾಂತ್(Rajinikanth) ಅಭಿನಯದ 173ನೇ ಸಿನಿಮಾದ ಟೈಟಲ್(Cinema Title) ಮತ್ತು ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ. ಕಮಲ್ ಹಾಸನ್(Kamal Hassan) ನಿರ್ಮಾಣದ ಈ ಬಹುನಿರೀಕ್ಷಿತ ಚಿತ್ರಕ್ಕೆ ‘ಧರ್ಮನ್’ ಎಂದು ಹೆಸರಿಡಲಾಗಿದೆ.

ಜಾಹೀರಾತು

ಚೆನ್ನೈನಲ್ಲಿ(Chennai) ನಡೆದ ಪೂಜಾ ಸಮಾರಂಭದಲ್ಲಿ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್(First Look) ಬಿಡುಗಡೆ ಮಾಡಲಾಯಿತು. ಈ ವೇಳೆ ಚಿತ್ರತಂಡದ ಜೊತೆಗೆ ತಮಿಳು ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಡುಗಡೆಯಾದ ಫಸ್ಟ್ ಲುಕ್‌ನಲ್ಲಿ ರಜನಿಕಾಂತ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಕ್ಟರ್ ಉಡುಪಿನಲ್ಲಿ, ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು, ರಕ್ತದ ಕಲೆಗಳಿರುವ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.