Monday, June 22, 2026
ಸುದ್ದಿ

ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ-ಕಹಳೆ ನ್ಯೂಸ್

ಭಾರತದ ಅತೀ ದೊಡ್ಡ ವಜ್ರದ ಆಭರಣಗಳ ಕಂಪನಿಯಾದ. ಕಿಸ್ನಾ ಬ್ರಾಂಡ್ ನ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಶ್ರೀ ಘನಶ್ಯಾಮ್ ದೋಲಕಿಯ ಇವರು ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಶೋರೂಮ್ ಗೆ ಭೇಟಿ ನೀಡಿದರು. ಮುಳಿಯ ಸಂಸ್ಥೆಯ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣರಾಯಣ ಮುಳಿಯ ಜೊತೆಗಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು