Friday, June 12, 2026

archiveQuit India Day

ಸುದ್ದಿ

ಕಾಂಗ್ರೆಸ್‍ ಯುವ ನಾಯಕ ಮಿಥುನ್ ರೈ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅಮಾನತು – ಕಹಳೆ ನ್ಯೂಸ್

ಮಂಗಳೂರು: ಕರಾವಳಿ ತಡಿಯ ರಾಜಕೀಯದಲ್ಲಿ ಮತ್ತೊಂದು ಅಲೆ ಎದ್ದಿದೆ. ಕಾಂಗ್ರೆಸ್‍ನ ಯುವ ನಾಯಕ ಮಿಥುನ್ ರೈರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅಮಾನತುಗೊಳಿಸಲಾಗಿದೆ. ಕಳೆದ ವಿಧಾನಸಭೆಯ ಎಲೆಕ್ಷನ್‍ನಲ್ಲಿ ಮೂಡಬಿದ್ರೆಯ ಆಕಾಂಕ್ಷಿಯಾಗಿದ್ದ ಮಿಥುನ್ ಫೀಲ್ಡ್‍ನಿಂದ ಹೊರ ಬಿದ್ದಿದ್ರು. ಹಾಗೇ ಎಂಎಲ್‍ಸಿ ನಡುವೆ ಮುಸುಕಿನ ಗುದ್ದಾಟ ನಡಿತಾ ಇದ್ರು ಕೂಡ ಇದು ತೀವ್ರತೆಗೆ ತಲುಪಿದ್ದು ಆಗಸ್ಟ್ ನಲ್ಲಿ. ಮಂಗಳೂರಿನಲ್ಲಿ ನಡೆದ ಕ್ವಿಟ್ ಇಂಡಿಯಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಿಥುನ್ ಮತ್ತು ಎಂಎಲ್‍ಸಿ ಬೆಂಬಲಿಗರ ನಡುವೆ...