Saturday, April 25, 2026

archiveKUNDHAPURA SAMBRAMACHARANE

ಸುದ್ದಿ

ಪುಲ್ವಾಮಾ ದಾಳಿಯ ಪ್ರತೀಕಾರ – ದೀಪಾವಳಿಯಂತೆ ಆಚರಿಸಿದ ಕುಂದಾಪುರ ಜನತೆ – ಕಹಳೆ ನ್ಯೂಸ್

ಪುಲ್ವಾಮದಲ್ಲಿ ನಡೆದಿರುವ ಆತ್ಮಾಹುತಿ ದಾಳಿ ಭಾರತವನ್ನು ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೆ, ಪಾಪಿ ಪಾಕ್‌ನ ವಿರುದ್ದ ರೊಚ್ಚಿಗೇಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ, ಪಾಕಿಸ್ತಾನಕ್ಕೆ ನುಗ್ಗಿ ಏರ್ ಸರ್ಜಿಕಲ್ ಸಟ್ರೈಕ್ ಮಾಡಿ ೩೦೦ ಹೆಚ್ಚು ಉಗ್ರ ರುಂಡ ಚೆಂಡಾಡಿದ ನಮ್ಮ ಹೆಮ್ಮೆಯ ವಾಯುಸೇನೆಯ ಸೈನಿಕರ ಕಾರ್ಯಾಚರಣೆಗೆ ಭೇಶ್ ಎಂದು ಅನೇಕ ಕಡೆ ದೀಪಾವಳಿಯಂತೆ ಸಂಭ್ರವಿಸುತ್ತಿದ್ದಾರೆ. ಅಂತೆಯೇ ಕುಂದಾಪುರ ಶಾಸ್ರೀ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು....