Friday, July 31, 2026

archiveBike Accident

ಸುದ್ದಿ

ಬಸ್, ಬೈಕ್ ಢಿಕ್ಕಿ: ಹಿಂಬದಿ ಸವಾರ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಮಂಗಳೂರು: ಬಸ್ - ಬೈಕ್ ಢಿಕ್ಕಿಯಾಗಿ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಗೌರಿ ಹೊಳೆ ಬಳಿ ನಡೆದಿದೆ. ಪಂಬೆತ್ತಾಡಿ ನಿವಾಸಿ ಸೋಮನಾಥ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಗಾರೆ ಕೆಲಸ ಮುಗಿಸಿ ಮನೆ ಕಡೆಗೆ ಗೆಳೆಯನ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹೊಂಡ ತಪ್ಪಿಸಲು ಹೋಗಿ ಬಸ್‌ನ ಎಡಬದಿಗೆ ಚಲಿಸಿದ ಪರಿಣಾಮ ಹಿಂಬದಿ ಸವಾರನ ತಲೆ ರಸ್ತೆ ತಾಗಿದ್ದು, ತಪ್ಪಿ ರಸ್ತೆಗೆ ಬಿದ್ದ...