ಸದನದಲ್ಲಿ ಅಗತ್ಯ ವಿಷಯಗಳು ಚರ್ಚೆಯಾಗಲಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ- ಕಹಳೆನ್ಯೂಸ್
ಮಂಗಳೂರು: ಇಂದಿನ ರಾಜಕಾರಣ ಕಂಡಾಗ ತುಂಬಾ ನೋವಾಗುತ್ತಿದೆ. ಸದನದಲ್ಲಿ ಅಗತ್ಯ ವಿಷಯ ಚರ್ಚಿಸುವ ಬದಲು ಅನಗತ್ಯ ವಿಚಾರಗಳನ್ನು ಚರ್ಚಿಸಲಾಗುತ್ತಿದೆ. ರಾಜ್ಯದಲ್ಲಿ ರೈತರ ಸಮಸ್ಯೆ, ಮಳೆ, ಬೆಳೆ ಇತ್ಯಾದಿಗಳ ಬದಲು ಹನಿ ಟ್ರ್ಯಾಪ್ ಸೇರಿದಂತೆ ಇತರ ವಿಚಾರಗಳ ಬಗ್ಗೆ ಅನಗತ್ಯ ಚರ್ಚಿಸಿ ಕಾಲಹರಣ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಧಿಕಾರ ಬೇಕು. ಜನಪರ ರಾಜಕೀಯ ದೂರವಾಗುತ್ತಿದ್ದು,...







