Recent Posts

Friday, September 18, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ “ಜಿ.ಎಲ್. ಸ್ವರ್ಣ ಧಾರಾ” ಚಿನ್ನ ಉಳಿತಾಯ ಯೋಜನೆ – ಕಹಳೆ ನ್ಯೂಸ್

ಪುತ್ತೂರು : ನೀವು ದಿನನಿತ್ಯ ಸಣ್ಣಪುಟ್ಟ ಕಾರ್ಯಗಳಿಗೆ ಖರ್ಚು ಮಾಡುವ ಸಣ್ಣ ಮೊತ್ತವನ್ನು ಪರಿಶುದ್ದ ಚಿನ್ನಾಭರಣವಾಗಿ ಪರಿವರ್ತಿಸಲು ಕಾಲ ಕೂಡಿ ಬಂದಿದೆ. ಅದು ಹೇಗೆ ಅಂತ ಯೋಚಿಸ್ತಿದ್ದೀರಾ..! ಇಲ್ಲಿದೆ ನೋಡಿ.. ನಮ್ಮ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಿಮಗಾಗಿ ತಂದಿದೆ “ಜಿ.ಎಲ್. ಸ್ವರ್ಣ ಧಾರಾ” ನಿಮ್ಮ ತಿಂಗಳ ಕಂತನ್ನು ಚಿನ್ನದ ಹೂಡಿಕೆಯಾಗಿ ಪರಿವರ್ತಿಸಿ ಆಕರ್ಷಕ ಬೋನಸನ್ನು ಪಡೆಯಬಹುದಾದ ವಿಶೇಷ ಯೋಜನೆ ಇಂದೇ ಭೇಟಿ “ಜಿ ಎಲ್ ಸ್ವರ್ಣ ನಿಧಿ ಸ್ಟೀಮ್ ನಲ್ಲಿ ನೀಡಿ ಹೂಡಿಕೆ ಮಾಡಿ..

ಜಾಹೀರಾತು

ಜಿ ಎಲ್ ಸ್ವರ್ಣ ನಿಧಿ ಸ್ಟೀಮ್ ನ ವಿಶೇಷ ಪ್ರಯೋಜನೆಗಳು :
• ಯೋಜನೆಯ ಅವಧಿ 11 ತಿಂಗಳು
• ತಿಂಗಳಾಂತ್ಯದೊಳಗೆ ಯಾವುದೇ ದಿನ ಪಾವತಿಸಬಹುದು
• 1 ತಿಂಗಳ ಖಚಿತ ಬೋನಸ್
• ಪಾವತಿಯ ವಿಧಾನಗಳು:-CASH/UPI/ NEFT/IMPS DEBIT CARD / CREDIT CARD

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಹಕರ ಅನುಕೂಲಕ್ಕಾಗಿ ಆ್ಯಪ್ ಮುಖಾಂತರ ಕಂತನ್ನು ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.