ಕೊರೋನಾ ಲಸಿಕೆ ಅಲ್ಲ.. ವೈರಾಣುವನ್ನೇ ದೇಹಕ್ಕೆ ಸೇರಿಸುವ ಪ್ರಯೋಗ..!-ಕಹಳೆ ನ್ಯೂಸ್
ಇಡೀ ಜಗತ್ತನ್ನು ಅಲ್ಲಾಡಿಸಿರುವ ಕೊರೋನಾ ಹಾವಳಿ ಯಾವಾಗ ಮುಗಿಯುತ್ತೆ ಅಂತ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಆದ್ರೆ ಕೊರೋನಾಗೆ ಸಂಬಂಧಿಸಿದಂತೆ ಇದುವರೆಗೆ ಮಾಡಿದ ಊಹೆಗಳೆಲ್ಲವೂ ಹುಸಿಯಾಗಿದೆ. ಒಂದನೇ ಅಲೆ ಬರುತ್ತೆ, ಎರಡನೇ ಅಲೆ ಬರುತ್ತೆ, ಆಮೇಲೆ ಕೊರೋನಾ ಹಾವಳಿ ನಿಲ್ಲುತ್ತೆ ಅಂತೆಲ್ಲಾ ಅಂದಾಜಿಸಲಾಗಿತ್ತು. ಆದ್ರೀಗ ಯಾವ ಅಲೆಯೂ ಇಲ್ಲದಂತೆ ಈ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಹೀಗಾಗಿ ಬ್ರಿಟನ್ನಲ್ಲಿ ವಿಜ್ಞಾನಿಗಳು ಕೊರೋನಾ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ...







