ಡ್ರಗ್ಸ್ ಪ್ರಕರಣ : ರಾತ್ರಿಪೂರ್ತಿ ಜೈಲಿನ ಅಧಿಕಾರಿಗಳ ನಿದ್ದೆಗೆಡಿಸಿದ ನಟಿ ರಾಗಿಣಿ!-ಕಹಳೆ ನ್ಯೂಸ್
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರುವ ನಟಿ ರಾಗಿಣಿಗೆ ನಿನ್ನೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿರುವ ಕಾರಣ ರಾತ್ರಿಪೂರ್ತಿ ಅವರು ನರಳಾಡಿದ್ದಾರೆ ಎನ್ನಲಾಗಿದೆ. ತಮಗೆ ತುರ್ತಾಗಿ ಬೆನ್ನುನೋವಿನ ಚಿಕಿತ್ಸೆ ನೀಡಿ, ನೋವು ತಡೆಯಲು ಆಗುತ್ತಿಲ್ಲ ಎಂದು ಒಂದೇ ಸಮನೆ ಈ 'ನಶೆ' ನಟಿ ಹೇಳಿದ್ದರಿಂದ ತುರ್ತಾಗಿ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಕೆಲ ದಿನಗಳಿಂದ ರಾಗಿಣಿ, ತಮಗೆ...







