ಸಿದ್ದರಾಮಯ್ಯಗೆ ಕೃಷ್ಣ ಮಠಕ್ಕೆ ಬರಲು ಮನಸ್ಸಿದೆ | ಶ್ರೀಕೃಷ್ಣನೇ ಬರುವಂತೆ ಮಾಡುತ್ತಾನೆ – ಪರ್ಯಾಯ ಪಲಿಮಾರು ಶ್ರೀ
ಉಡುಪಿ: 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಬರಲು ಮನಸ್ಸಿದೆ ಆದರೆ ಮಧ್ಯ ತೆಡೆ ಹಾಕುವವರು ಇದ್ದಾರೆ' ಆದರೆಣ ಶ್ರೀಕೃಷ್ಣನೇ ಅವರನ್ನು ಬರುವಂತೆ ಮಾಡುತ್ತಾನೆ ಎಂದು ಪರ್ಯಾಯ ಪಲಿಮಾರು ಶ್ರೀಗಳಾದ ವಿದ್ಯಾಧೀಶ ತೀರ್ಥ ಶ್ರೀಗಳು ಹೇಳಿದ್ದಾರೆ. ಗುರುವಾರ ಬೆಳಗ್ಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಉಪಸ್ಥಿತರಿದ್ದ ಗಣ್ಯರನ್ನು ಅಭಿನಂದಿಸುತ್ತಾ 'ನಾವು ಎಲ್ಲರಿಗೂ ಆಮಂತ್ರಣ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೂ ಆಮಂತ್ರಣ ನೀಡಿದ್ದೆವು. ಪೇಜಾವರ ಶ್ರೀಗಳು ಹೇಳಿದಂತೆ...







